inoccupation ಇನಾಕ್ಯುಪೇಷನ್‍
ನಾಮವಾಚಕ

ನಿರುದ್ೋಗ; ಉದ್ಯೋಗವಿಲ್ಲದಿರುವುದು; ಮಾಡಲು ಕೆಲಸವಿಲ್ಲದಿರುವಿಕೆ: the languor of inoccupation ನಿರುದ್ಯೋಗದ ಆಲಸ್ಯ.