inobservance ಇನಬ್ಸರ್ವನ್ಸ್‍
ನಾಮವಾಚಕ
  1. ಗಮನಕೊಡದಿರುವಿಕೆ; ಗಮನವಿಲ್ಲದಿರುವಿಕೆ; ಲಕ್ಷ್ಯವಿಲ್ಲದಿರುವಿಕೆ; ಅಲಕ್ಷ್ಯ; ಅನವಧಾನ: drowsy inobservance of Dr.Johnson ಡಾ.ಜಾನ್ಸನ್ನನ ತೂಕಡಿಕೆಯ ಅನವಧಾನ.
  2. (ಶಾಸನ, ಕಾನೂನು, ಮೊದಲಾದವನ್ನು) ಅನುಸರಿಸಿ ನಡೆಯದಿರುವುದು; ಅನನುಸರಣೆ; ಅಪಾಲನೆ; ಪಾಲನೆ ಮಾಡದಿರುವಿಕೆ: beware of inobservance of promises ಕೊಟ್ಟ ಮಾತಿನಂತೆ ನಡೆಯದಿರುವ ವಿಷಯದಲ್ಲಿ ಎಚ್ಚರಿಕೆಯಿಂದಿರು.