innutrition ಇನ್ಯೂಟ್ರಿಷನ್‍
ನಾಮವಾಚಕ

ಪೋಷಣಾಭಾವ; ಪುಷ್ಟಿಯ ಅಭಾವ; (ಆಹಾರ) ಪೋಷಣೆಯಿಲ್ಲದಿರುವಿಕೆ.