innumeracy ಇನ್ಯೂಮರಸಿ
ನಾಮವಾಚಕ

ಅಗಣಿತಜ್ಞತೆ; ಗಣಿತ ಜ್ಞಾನಾಭಾವ; ಗಣಿತಜ್ಞಾನರಾಹಿತ್ಯ; ಗಣಿತಶಾಸ್ತ್ರದ ಮೂಲತತ್ತ್ವಗಳ ಜ್ಞಾನ ಇಲ್ಲದಿರುವುದು.