See also 2innuendo
1innuendo ಇನ್ಯುಎಂಡೋ
ನಾಮವಾಚಕ
(ಬಹುವಚನ innuendoes ಯಾ innuendos).
  1. (ಸಾಮಾನ್ಯವಾಗಿ ಹೀನಾಯದ) ವ್ಯಂಗ್ಯೋಕ್ತಿ; ಕೊಂಕುಮಾತು; ಕೊಂಕುನುಡಿ; ವಕ್ರೋಕ್ತಿ; ಯಾಸೆಮಾತು: his innuendoes are more instructive than the words at length ಅವನ ಉದ್ದನೆಯ ಮಾತುಗಳಿಗಿಂತ ಅವನ ಕೊಂಕುನುಡಿಗಳು ಹೆಚ್ಚು ಹೇಳುತ್ತವೆ.
  2. (ಸಾಮಾನ್ಯವಾಗಿ ಧ್ವನ್ಯಾತ್ಮಕವಾದ) ಹೇಳಿಕೆ; ಎರಡರ್ಥದ, ದ್ವಂದ್ವಾರ್ಥದ ಟೀಕೆ.
See also 1innuendo
2innuendo ಇನ್ಯುಎಂಡೋ
ಅಕರ್ಮಕ ಕ್ರಿಯಾಪದ
  1. ವ್ಯಂಗ್ಯೋಕ್ತಿ ಆಡು; ಕೊಂಕುನುಡಿ ಆಡು; ವ್ಯಂಗ್ಯವಾಗಿ ಸೂಚಿಸು.
  2. (ಸಾಮಾನ್ಯವಾಗಿ ಧ್ವನ್ಯಾತ್ಮಕವಾದ) ಎರಡರ್ಥದ ಹೇಳಿಕೆ ನೀಡು; ದ್ವಂದ್ವಾರ್ಥದ ಟೀಕೆಮಾಡು.