innoxiousness ಇನಾಕ್‍ಷಸ್‍ನಿಸ್‍
ನಾಮವಾಚಕ

ಹಾನಿಮಾಡದಿರುವಿಕೆ; ಕೆಡುಕುಂಟು ಮಾಡದಿರುವಿಕೆ; ನಿರಪಾಯಕಾರಿತ್ವ; ನಿರುಪದ್ರವತೆ.