innoxious ಇನಾಕ್‍ಷಸ್‍
ಗುಣವಾಚಕ

ಕೇಡುಂಟುಮಾಡದ; ಹಾನಿ ಮಾಡದ; ಕೆಡಕು ಆಗದ; ತೊಂದರೆ ಮಾಡದ; ನಿರಪಾಯಕರ; ನಿರುಪದ್ರವಿ; ನಿರುಪದ್ರವಕಾರಿ: the poison serpents produce remains innoxious to themselves ಹಾವುಗಳು ಉತ್ಪತ್ತಿಮಾಡುವ ವಿಷ ಅವುಗಳಿಗೆ ಹಾನಿ ಮಾಡುವುದಿಲ್ಲ.