innovatory ಇನವೇಟರಿ
ಗುಣವಾಚಕ
  1. ನಾವೀನ್ಯಕಾರಿ; ಹೊಸತನ ತರುವ ಸ್ವಭಾವದ; ನವೀನತೆ ಕಲ್ಪಿಸುವ ಪ್ರವೃತ್ತಿಯ.
  2. ಪರಿವರ್ತನಕಾರಿ; ಮಾರ್ಪಾಡು, ಬದಲಾವಣೆ ಮಾಡುವ ಸ್ವಭಾವದ.