innovator ಇನವೇಟರ್‍
ನಾಮವಾಚಕ
  1. ನವನಿರ್ಮಿತಿಕಾರ; ನವೀನತಾಕಲ್ಪಕ; ಹೊಸತನ ತರುವವನು; ಹೊಸತನದ ಯಾ ಹೊಸ ವಿಧಾನಗಳ ಪ್ರವರ್ತಕ.
  2. ಮಾರ್ಪಾಡುಗಾರ; ಬದಲಾವಣಿಗ; ಪರಿವರ್ತಕ; ಪರಿವರ್ತನೆಗಾರ.