innovative ಇನವೇಟಿವ್‍
ಗುಣವಾಚಕ
  1. ನಾವೀನ್ಯವುಂಟು ಮಾಡುವ; ಹೊಸತನ ತರುವ.
  2. ಬದಲಾವಣೆ ಮಾಡುವಂಥ; ಪರಿವರ್ತನೆ ಮಾಡುವ.