innovation ಇನವೇಷನ್‍
ನಾಮವಾಚಕ
  1. ಹೊಸ ಮಾಟ; ಹೊಸ ಕಲ್ಪನೆ; ನಾವೀನ್ಯ.
  2. ಹೊಸತನ ತರುವಿಕೆ; ನವೀನತೆ ಕಲ್ಪಿಸುವಿಕೆ.
  3. ನಾವೀನ್ಯ; ಹೊಸ ನಡೆವಳಿ; ಹೊಸ ಮಾರ್ಪಾಟು; ಹೊಸ ಬದಲಾವಣೆ; ನೂತನ ಪರಿಪಾಠ; ನವೀನತೆ ಕಲ್ಪಿಸುವುದರ ಮೂಲಕ ಆಗುವ ಪರಿವರ್ತನೆ, ಬದಲಾವಣೆ; ಹೊಸದಾಗಿ ಆಚರಣೆಗೆ ತಂದದ್ದು: technological innovations in industry ಕೈಗಾರಿಕೆಯಲ್ಲಿ ತಾಂತ್ರಿಕ ನಾವೀನ್ಯಗಳು, ಹೊಸ ಮಾರ್ಪಾಟುಗಳು.