innovate ಇನವೇಟ್‍
ಅಕರ್ಮಕ ಕ್ರಿಯಾಪದ
  1. ಹೊಸತನವನ್ನು ತರು; ನವೀನತೆಯನ್ನು ಕಲ್ಪಿಸು; ಹೊಸ ಹೊಸ ವಿಧಾನ, ಭಾವನೆ, ಮೊದಲಾದವನ್ನು ತರು: to innovate is not to reform ಹೊಸತನವನ್ನು ತರುವುದು ಸುಧಾರಣೆ ಮಾಡುವುದಲ್ಲ.
  2. ಬದಲಾವಣೆಗಳನ್ನು ಮಾಡು: he is not to innovate at pleasure ಅವನು ತನಗೆ ಖುಷಿ ಬಂದಂತೆ ಬದಲಾವಣೆ ಮಾಡಕೂಡದು.