innominate ಇನಾಮಿನಟ್‍
ಗುಣವಾಚಕ

ಹೆಸರಿಲ್ಲದ; ಬೇನಾಮಿ; ಅನಾಮಕ: the infant and still innominate church ಶೈಶವಾವಸ್ಥೆಯ ಇನ್ನೂ ಹೆಸರಿಲ್ಲದ ಚರ್ಚು.