innocuous ಇನಾಕ್ಯುಅಸ್‍
ಗುಣವಾಚಕ
  1. (ಮುಖ್ಯವಾಗಿ ಹಾವುಗಳ ವಿಷಯದಲ್ಲಿ) ಕೆಡುಕು ಮಾಡದ; ಅಪಾಯವಲ್ಲದ; ನಿರಪಾಯದ; ನಿರುಪದ್ರವಿ; ಹಾನಿಕರವಲ್ಲದ.
  2. ರೇಗಿಸದ; ಸಿಟ್ಟಿಗೆಬ್ಬಿಸದ; ಕೆರಳಿಸದ; ಮನ ನೋಯಿಸದ: an innocuous remark ಮನನೋಯಿಸದ ಮಾತು.
  3. ನೀರಸ; ಸಪ್ಪೆಯಾದ; ಸ್ವಾರಸ್ಯವನ್ನು ಹುಟ್ಟಿಸದ; ಉತ್ಸಾಹವನ್ನುಂಟುಮಾಡದ: an innocuous novel ನೀರಸ ಕಾದಂಬರಿ.