innocuity ಇನಾಕ್ಯೂಇಟಿ
ನಾಮವಾಚಕ
  1. (ಮುಖ್ಯವಾಗಿ ಹಾವುಗಳ ವಿಷಯದಲ್ಲಿ) ನಿರಪಾಯತೆ; ನಿರ್ಬಾಧಕತೆ; ಕೆಡುಕು ಮಾಡದಿರುವಿಕೆ; ಹಾನಿ ಮಾಡದ ಗುಣ.
  2. ಕೆರಳಿಸದ, ರೇಗಿಸದ, ಮನನೋಯಿಸದಂಥ ಲಕ್ಷಣ.
  3. ನೀರಸತೆ; ಸಪ್ಪೆತನ; ಸ್ವಾರಸ್ಯರಾಹಿತ್ಯ.