innocently ಇನಸಂಟ್‍ಲಿ
ಕ್ರಿಯಾವಿಶೇಷಣ
  1. ಪಾಪರಹಿತವಾಗಿ; ನಿಷ್ಕಳಂಕ ರೀತಿಯಲ್ಲಿ.
  2. ದುರುದ್ದೇಶವಿಲ್ಲದೆ.
  3. ನಿರ್ದೋಷಿಯಾಗಿ; ನಿರಪರಾಧಿಯಾಗಿ.
  4. ಕೆಡುಕು ಮಾಡದೆ; ಅಪಾಯಮಾಡುವ ಉದ್ದೇಶವಿಲ್ಲದೆ.
  5. ಸರಳವಾಗಿ; ಮುಗ್ಧವಾಗಿ; ನಿಷ್ಕಪಟವಾಗಿ; ಕೃತ್ರಿಮವರಿಯದಂತೆ.
  6. ಅರಿಯದೆ; ಅಜ್ಞಾನದಿಂದ; ತಿಳಿವಳಿಕೆಯಿಲ್ಲದೆ.