innervation ಇನರ್ವೇಷನ್‍
ನಾಮವಾಚಕ
  1. ನರ(ಶಕ್ತಿ)ದಾನ; ನರಗಳ ಜೋಡಣೆ; ನರಶಕ್ತಿಯನ್ನು ಯಾ ನರಗಳನ್ನು ಒದಗಿಸುವುದು.
  2. ನರೋದ್ದೀಪನ; ಯಾವುದೇ ಅಂಗವನ್ನು ಅದರ ನರಗಳ ಮೂಲಕ ಉದ್ದೀಪನಗೊಳಿಸುವುದು.