innervate ಇನರ್ವೇಟ್‍
ಸಕರ್ಮಕ ಕ್ರಿಯಾಪದ

(ಅಂಗ ಮೊದಲಾದವಕ್ಕೆ) ನರನೀಡು; ನರ ಒದಗಿಸು; ನರಶಕ್ತಿಯನ್ನು ಒದಗಿಸು ಯಾ ನರಗಳನ್ನು ಜೋಡಿಸು.