inner-directed ಇನರ್‍ಡೈ(ಡಿ)ರೆಕ್ಟಿಡ್‍
ಗುಣವಾಚಕ

(ಮನಶ್ಶಾಸ್ತ್ರ) ಅಂತರ್ನಿರ್ದೇಶಿತ; ಬಾಲ್ಯದಲ್ಲಿ ರೂಪಿಸಿಕೊಂಡ ಆದರ್ಶಗಳು, ಮೌಲ್ಯಗಳಿಂದ ನಿರ್ದೇಶಿತವಾದ.