See also 2inner
1inner ಇನರ್‍
ಗುಣವಾಚಕ
  1. ಒಳಗಿನ; ಒಳಗಡೆಯ; ಆಂತರ; ಆಂತರಿಕ: the inner compartment ಒಳಗಿನ ಅರೆ.
  2. (ಆಲೋಚನೆಗಳು, ಭಾವನೆಗಳು, ಮೊದಲಾದವುಗಳ ವಿಷಯದಲ್ಲಿ) ಅಂತರಾಳದ; ಗಾಢ; ಗಹನವಾದ; ಒಳಗಿನ; ನಿಗೂಢವಾದ.
See also 1inner
2inner ಇನರ್‍
ನಾಮವಾಚಕ
  1. (ಗುರಿಹಲಗೆಯ) ಗುರಿ ಕಣ್ಣಿನ – ಹೊರಸುತ್ತು, ಹೊರವಲಯ; ಗುರಿಕಣ್ಣಿನ ಸುತ್ತಲಿನ ಹೊರಭಾಗ.
  2. (ಗುರಿಕಣ್ಣಿನ) ಹೊರಸುತ್ತಿಗೆ ಹೊಡೆದ ಗುಂಡು.