innately ಇನೇ(ನಿ)ಟ್‍ಲಿ
ಕ್ರಿಯಾವಿಶೇಷಣ
  1. ಸ್ವಾಭಾವಿಕವಾಗಿ; ಸಹಜವಾಗಿ; ಜನ್ಮಸಿದ್ಧವಾಗಿ; ಹುಟ್ಟಿನಿಂದ ಬಂದ ರೀತಿಯಲ್ಲಿ.
  2. (ತತ್ತ್ವಶಾಸ್ತ್ರ) ಮನೋಜನ್ಯವಾಗಿ.