innate ಇನೇ(ನಿ)ಟ್‍
ಗುಣವಾಚಕ
  1. ಒಡಹುಟ್ಟಿದ; ಹುಟ್ಟಿನಿಂದ ಬಂದ; ಜನ್ಮಸಿದ್ಧ; ಸ್ವಾಭಾವಿಕ; ಸಹಜ: innate talent ಸಹಜ ಶಕ್ತಿ; ಹುಟ್ಟು ಸಾಮರ್ಥ್ಯ.
  2. (ತತ್ತ್ವಶಾಸ್ತ್ರ) ಮನೋಜನ್ಯ; ಮನಸ್ಸಿನಲ್ಲಿ ಹುಟ್ಟುವ.