inn ಇನ್‍
ನಾಮವಾಚಕ
  1. (ಚರಿತ್ರೆ) (ಸಾಮಾನ್ಯವಾಗಿ ಸಣ್ಣ ನಗರದಲ್ಲಿ ಯಾ ಗ್ರಾಮಾಂತರ ಪ್ರದೇಶದಲ್ಲಿ) ಪ್ರವಾಸಿಗೃಹ; ಛತ್ರ; ತಂಗುದಾಣ; ವಸತಿಗೃಹ; ಪ್ರವಾಸಿಗಳಿಗೆ ವಸತಿ ಮೊದಲಾದವನ್ನು ಒದಗಿಸಿಕೊಡುವ ಮನೆ.
  2. ಕುಡಿಯಲು ಮದ್ಯ ಮೊದಲಾದವನ್ನು ಕೊಟ್ಟು ಕೆಲವು ವೇಳೆ ವಸತಿಯನ್ನು ಒದಗಿಸಿಕೊಡುವ ಹೋಟೆಲು.