inmost ಇನ್‍ಮೋ(ಮ)ಸ್ಟ್‍
ಗುಣವಾಚಕ
  1. ಅತ್ಯಂತ ಒಳಗಿನ; ತೀರ ಒಳಗಿರುವ; ಅಂತರಾಳದ; ಅಂತರತಮ: the inmost depths of the green glen ಹಸುರು ಕಣಿವೆಯ ಅತ್ಯಂತ ಒಳಗಿನ ಭಾಗಗಳು.
  2. (ರೂಪಕವಾಗಿ) ಅಂತರಾಳದ; ಬಹಳ ಆಳವಾದ; ಅತ್ಯಂತ – ಗಾಢವಾದ, ನಿಕಟವಾದ; ತೀರ ಆತ್ಮೀಯ: inmost feelings ಅಂತರಾಳದ ಭಾವನೆಗಳು.