inmate ಇನ್‍ಮೇಟ್‍
ನಾಮವಾಚಕ
  1. (ಮನೆ ಮೊದಲಾದವಲ್ಲಿ) ನೆಲಸಿರುವವನು; ನಿವಾಸಿ; ವಾಸಮಾಡುವವನು (ಮುಖ್ಯವಾಗಿ ಅಂಥ ಹಲವರಲ್ಲೊಬ್ಬ).
  2. (ಈಗ ಸಾಮಾನ್ಯವಾಗಿ ಸಂಸ್ಥೆ, ಆಶ್ರಮ, ಆಸ್ಪತ್ರೆ, ರಕ್ಷಣಾವಲಯ, ಮೊದಲಾದವುಗಳ) ನಿವಾಸಿ.