inly ಇನ್‍ಲಿ
ಕ್ರಿಯಾವಿಶೇಷಣ

(ಕಾವ್ಯಪ್ರಯೋಗ)

  1. ಒಳಗೇ; ಅಂತರಂಗದಲ್ಲಿ; ಹೃದಯದಲ್ಲಿ: inly envy their knowledge ಅವರ ತಿಳಿವಳಿಕೆ ಕಂಡು ಒಳಗೇ ಅಸೂಯೆ ಪಡುತ್ತಾರೆ.
  2. ಆತ್ಮೀಯವಾಗಿ; ಚೆನ್ನಾಗಿ; ಪೂರ್ತಿಯಾಗಿ; ನಿಕಟವಾಗಿ: friends year by year more inly known ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ನಿಕಟವಾಗಿ ಗೊತ್ತಾದ ಸ್ನೇಹಿತರು.