inlier ಇನ್‍ಲೈಅರ್‍
ನಾಮವಾಚಕ

(ಭೂವಿಜ್ಞಾನ) ಅಂತಶ್ಶಯ್ಯೆ; ಒಳಹಾಸು; ಒಳಪದರ; ಹೊಸದಾಗಿ ರೂಪುಗೊಂಡ ಶಿಲಾಸ್ತರಗಳಿಂದ ಸುತ್ತುವರಿದ ಯಾ ಆವೃತವಾದ ಯಾವುದೇ ಹಳೆಯ ಶಿಲಾಸ್ತರ ಇರುವ ಸ್ಥಳ; ಒಳಹಾಸಿನ ಜಾಗ, ಪ್ರದೇಶ.