inky ಇಂಕಿ
ಗುಣವಾಚಕ
  1. ಮಸಿಯ; ಮಸಿಸಂಬಂಧದ.
  2. ಮಸಿ ಬಳಸುವ; ಮಸಿಯಿಂದ ಬರೆದ.
  3. ಗ್ರಾಂಥಿಕ; ಸಾಹಿತ್ಯಕ; ಗ್ರಂಥಗಳಿಗೆ ಸಂಬಂಧಿಸಿದ: libraries and inky dens ಗ್ರಂಥಾಲಯಗಳು ಮತ್ತು ಗ್ರಂಥಗಳ ಕೋಣೆಗಳು.
  4. ಶಾಯಿಯಾದ; ಮಸಿಯಾದ: inky fingers ಮಸಿಯಾದ ಬೆರಳುಗಳು.
  5. ಮಸಿಕಪ್ಪಿನ; ಕಗ್ಗಪ್ಪಿನ; ಮಸಿಯಷ್ಟು ಕಪ್ಪಾದ; ಬಹಳ ಕಪ್ಪಾದ; ಗಾಢ ಕತ್ತಲಿನ: inky night ಕಗ್ಗತ್ತಲಿನ ರಾತ್ರಿ.
  6. ಮಸಿ ತೊಡೆದ; ಶಾಯಿ ಹಚ್ಚಿದ; ಮಸಿ ಬಳಿದ.