inkstand ಇಂಕ್‍ಸ್ಟಂಡ್‍
ನಾಮವಾಚಕ

(ಒಂದು ಯಾ ಹೆಚ್ಚು ದೌತಿಗಳನ್ನಿಡಲು ಸಾಮಾನ್ಯವಾಗಿ ಲೇಖನಿಯಾಸರೆ ಮೊದಲಾದವುಗಳೊಂದಿಗೆ ಇರುವ) ದೌತಿಮಣೆ; ಮಸಿಮಣೆ; ಶಾಯಿಪೀಠ; ಇಂಕ್‍ಸ್ಟ್ಯಾಂಡು.