inkling ಇಂಕ್ಲಿಂಗ್‍
ನಾಮವಾಚಕ

ಸುಳಿವು; ಸೂಚನೆ; ಜಾಡು; ಸೂಕ್ಷ್ಮತಿಳಿವು; ಅನುಮಾನ; ಗುಮಾನಿ: get an inkling of what is going on ನಡೆಯುತ್ತಿರುವುದರ ಸುಳಿವು ಪಡೆ.