inker ಇಂಕರ್‍
ನಾಮವಾಚಕ
  1. ಶಾಯಿ ದೂರಲೇಖಕ; ವರ್ತಮಾನವನ್ನು ಶಾಯಿಯಲ್ಲಿ ಬರೆದಿಡುವ ದೂರಲೇಖಕ (ಟೆಲಿಗ್ರಾಹ್‍) ಸಲಕರಣೆ.
  2. (ಮುದ್ರಣ ಮೊದಲಾದವುಗಳಲ್ಲಿ ಬಳಸುವ) ಶಾಯಿ ಉರುಳೆ; ಮಸಿದಿಂಡು; ಮಸಿಲೇಪಕ; ಮಸಿ (ಹಚ್ಚುವ) ಉರುಳೆ.