ink-pad ಇಂಕ್‍ಪ್ಯಾಡ್‍
ನಾಮವಾಚಕ

ಇಂಕುಪ್ಯಾಡು; ಮಸಿಮೆತ್ತೆ; ಶಾಯಿಪ್ಯಾಡು; ರಬ್ಬರ್‍ ಸ್ಟಾಂಪು ಮೊದಲಾದವಕ್ಕೆ ಶಾಯಿ ಹಚ್ಚುವ ಮೆತ್ತೆ.