ink-horn ಇಂಕ್‍ಹಾರ್ನ್‍
ನಾಮವಾಚಕ

ಶಾಯಿಕೊಂಬು; ಮಸಿಕೊಂಬು; ಹಿಂದೆ ಶಾಯಿ ತುಂಬಲು ಉಪಯೋಗಿಸುತ್ತಿದ್ದ ಸಣ್ಣ ಕೊಂಬಿನ ಪಾತ್ರೆ.

ನುಡಿಗಟ್ಟು

ink-horn term (ಸಾಹಿತ್ಯ ಭಾಷೆಯಲ್ಲಿ) ಪಂಡಿತ ಪದ; ಗ್ರಾಂಥಿಕ ಶಬ್ದ.