injustice ಇನ್‍ಜಸ್ಟಿಸ್‍
ನಾಮವಾಚಕ
  1. ಅನ್ಯಾಯ; ಅಧರ್ಮ.
  2. ಅನ್ಯಾಯದ, ಅಧರ್ಮದ – ಕೃತ್ಯ.
ನುಡಿಗಟ್ಟು

do one an injustice (ಯಾವುದೇ ವ್ಯಕ್ತಿಗೆ) ಅನ್ಯಾಯ ಮಾಡು; (ಅವನ ಬಗ್ಗೆ) ನ್ಯಾಯವಲ್ಲದ ಅಭಿಪ್ರಾಯವನ್ನು, ನಿರ್ಣಯವನ್ನು ಕೊಡು: you do him an injustice ನೀನು ಅವನಿಗೆ ಅನ್ಯಾಯ ಮಾಡುತ್ತೀಯೆ; ಅವನನ್ನು ಕುರಿತ ನಿನ್ನ ಅಭಿಪ್ರಾಯ, ನಿರ್ಣಯ ನ್ಯಾಯವಾಗಿಲ್ಲ.