injury ಇನ್‍ಜರಿ
ನಾಮವಾಚಕ
  1. ಅನ್ಯಾಯ; ಅಪಚಾರ; ಕೇಡು; ಅನ್ಯಾಯ – ಕಾರ್ಯ ಯಾ ವರ್ತನೆ: adding insult to injury ಅನ್ಯಾಯಕ್ಕೆ ಅವಮಾನವನ್ನು ಸೇರಿಸುವ; ಗಾಯದ ಮೇಲೆ ಬರೆ ಎಳೆಯುವ.
  2. ಗಾಯ; ಪೆಟ್ಟು.
  3. ಕೆಡುಕು; ಹಾನಿ; ನಷ್ಟ; ತೊಂದರೆ; ಬಾಧೆ; ಅಪಾಯ: to escape without injury ಹಾನಿಯಿಲ್ಲದೆ ತಪ್ಪಿಸಿಕೊಳ್ಳಲು.
  4. (ಒಬ್ಬರ ಒಳ್ಳೆಯ ಹೆಸರು, ಮೊದಲಾದವುಗಳಿಗೆ) ಹಾನಿ; ಅಪಚಾರ; ಅವಮಾನ.