injuriously ಇನ್‍ಜುಅರಿಅಸ್‍ಲಿ
ಕ್ರಿಯಾವಿಶೇಷಣ
  1. ಅನ್ಯಾಯದಿಂದ; ಕೇಡು ಮಾಡುವಂತೆ; ಅಪಚಾರವೆಸಗುವಂತೆ.
  2. ಹಾನಿಕರವಾಗಿ; ಕೆಡಕುಂಟುಮಾಡುವಂತೆ.