injured ಇನ್‍ಜರ್ಡ್‍
ಗುಣವಾಚಕ
  1. ಅನ್ಯಾಯಕ್ಕೊಳಗಾದ; ಕೇಡಿಗೊಳಗಾದ; ಕೆಡುಕಿಗೆ ಗುರಿಯಾದ: clearing the reputation of the injured youth ಅನ್ಯಾಯಕ್ಕೊಳಗಾದ ಯುವಕನ ಒಳ್ಳೆಯ ಹೆಸರನ್ನು ಉಳಿಸಿ.
  2. ಗಾಯಗೊಂಡ; ಪೆಟ್ಟುಬಿದ್ದ: injured hand ಗಾಯಗೊಂಡ ಕೈ.
  3. ಘಾಸಿ ಹೊಂದಿದ; ನೋವುಗೊಂಡ; ನೊಂದ: in an injured voice ನೊಂದ ದನಿಯಲ್ಲಿ.