injure ಇನ್‍ಜರ್‍
ಸಕರ್ಮಕ ಕ್ರಿಯಾಪದ
  1. (ಇನ್ನೊಬ್ಬರಿಗೆ) ಅನ್ಯಾಯ ಮಾಡು; ಅಪರಾಧ ಮಾಡು; ಅಪಕಾರ ಮಾಡು; ಕೆಡುಕುಮಾಡು; ಕೇಡು ಮಾಡು: the wretch, guilty of such baseless crime injures himself ಅಂಥ ಹೀನ ಅಪರಾಧ ಮಾಡಿದ ಪಾಪಿ ತನಗೇ ಕೇಡು ತಂದುಕೊಳ್ಳುತ್ತಾನೆ.
  2. ಗಾಯ ಮಾಡು; ನೋವು ಮಾಡು; ನೋಯಿಸು; ಬಾಧೆಕೊಡು.
  3. ತೊಂದರೆ ಮಾಡು; ಅಪಾಯ ಮಾಡು; ಹಾನಿಮಾಡು; ನಷ್ಟಪಡಿಸು: this tax will injure all business ಈ ತೆರಿಗೆ ಎಲ್ಲಾ ವ್ಯಾಪಾರಕ್ಕೂ ಹಾನಿಮಾಡುತ್ತದೆ.