injudiciously ಇನ್‍ಜೂಡಿಷಸ್‍ಲಿ
ಕ್ರಿಯಾವಿಶೇಷಣ

ವಿವೇಚನೆಯಿಲ್ಲದಂತೆ; ವಿವೇಚನೆ ಮಾಡದೆ; ವಿವೇಕವಿಲ್ಲದೆ; ಅಯುಕ್ತವಾಗಿ; ಅನುಚಿತವಾಗಿ; ಸಂದರ್ಭೋಚಿತವಲ್ಲದ ರೀತಿಯಲ್ಲಿ.