injudicious ಇನ್‍ಜೂಡಿಷಸ್‍
ಗುಣವಾಚಕ

ವಿವೇಚನೆಯಿಲ್ಲದ; ಅವಿವೇಚಿತ; ವಿವೇಚನೆ ಮಾಡದ; ವಿವೇಕವಿಲ್ಲದ; ಸಂದರ್ಭೋಚಿತವಲ್ಲದ; ಅಯುಕ್ತ; ಅನುಚಿತ.