injector ಇನ್‍ಜೆಕ್ಟರ್‍
ನಾಮವಾಚಕ

ಇಂಜೆಕ್ಟರು; ಚುಚ್ಚುಗ; ಅಂತಃಕ್ಷೇಪಕ:

  1. ಚುಚ್ಚಿ ಒಳಹೊಗಿಸುವ ಉಪಕರಣ.
  2. ಚುಚ್ಚಿ (ದ್ರವ, ಔಷಧ) ಒಳಹೊಗಿಸುವವನು.