injection ಇನ್‍ಜೆಕ್‍ಷನ್‍
ನಾಮವಾಚಕ

ಇಂಜೆಕ್ಷನ್ನು:

  1. (ನಾಳ ಮೊದಲಾದವುಗಳೊಳಕ್ಕೆ ಸ್ರವವನ್ನು, ಔಷಧಿಯನ್ನು) ಒಳಹೊಗಿಸುವಿಕೆ; ಒಳನುಗ್ಗಿಸುವಿಕೆ; ಚುಚ್ಚುವಿಕೆ; ಚುಚ್ಚಿ – ತುಂಬುವಿಕೆ, ಹೊಗಿಸುವಿಕೆ.
  2. ಚುಚ್ಚುಮದ್ದು; ಸೂಜಿಮದ್ದು; ಒಳಹೊಗಿಸಿದ ದ್ರವ ಯಾ ದ್ರಾವಣ.