initiation ಇನಿಷಿಏಷನ್‍
ನಾಮವಾಚಕ
  1. ಆರಂಭ; ಉಪಕ್ರಮ; ಪ್ರವರ್ತನ; ತೊಡಗಿಸುವಿಕೆ; ಹುಟ್ಟುಹಾಕುವಿಕೆ.
  2. ಪ್ರವೇಶ; ವಿಧಿವತ್ತಾಗಿ – ಸೇರಿಸಿಕೊಳ್ಳುವಿಕೆ, ಪ್ರವೇಶಗೊಳಿಸುವಿಕೆ.
  3. (ಮಂತ್ರ, ಸಾಧನೆ, ಮೊದಲಾದವುಗಳಿಗೆ) ದೀಕ್ಷೆ; ಉಪದೇಶ.