initialism ಇನಿಷಲಿಸಮ್‍
ನಾಮವಾಚಕ

ಆದ್ಯಕ್ಷರ ಗುಚ್ಛ; ಒಂದು ಹೆಸರು, ಪದಗುಚ್ಛ, ಮೊದಲಾದವುಗಳ ಆದ್ಯಕ್ಷರಗಳ ತಂಡ (ಪ್ರತಿಯೊಂದು ಅಕ್ಷರವನ್ನು ಬೇರೆಬೇರೆಯಾಗಿ ಉಚ್ಚರಿಸಲಾಗುವುದು), ಉದಾಹರಣೆಗೆ BBC, AIR.