See also 2initial  3initial
1initial ಇನಿಷಲ್‍
ಗುಣವಾಚಕ

ಮೊದಲಿನ; ಶುರುವಿನ; ಆರಂಭದ; ಪ್ರಾರಂಭದ; ಪ್ರಾಥಮಿಕ; ಆದ್ಯ; ಮೊದಲಿನಲ್ಲಿಯ; ಮೊದಲಲ್ಲಿ ಬರುವ; ಮೊದಲು ಸಂಭವಿಸುವ ಯಾ ನಡೆಯುವ: initial stage ಆರಂಭದ ಹಂತ. initial expenses ಮೊದಲ ವೆಚ್ಚಗಳು. initial difficulties ಮೊದಲ ತೊಡಕುಗಳು.

See also 1initial  3initial
2initial ಇನಿಷಲ್‍
ನಾಮವಾಚಕ
  1. ಮೊದಲಕ್ಷರ; ಆದ್ಯಕ್ಷರ.
  2. (ಮುಖ್ಯವಾಗಿ ಬಹುವಚನದಲ್ಲಿ) ವ್ಯಕ್ತಿಯ ಹೆಸರಿನ ಮತ್ತು ಉಪನಾಮದ ಮೊದಲಕ್ಷರಗಳು.
See also 1initial  2initial
3initial ಇನಿಷಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತinitialled, ವರ್ತಮಾನ ಕೃದಂತ initialling).

ಇನಿಷಿಯಲ್‍ ಹಾಕು; ಕಿರುಸಹಿ, ಛೋಟಾ ಸಹಿ – ಹಾಕು; ಹೆಸರಿನ ಮತ್ತು ಉಪನಾಮದ ಮೊದಲಕ್ಷರಗಳಿಂದ – ಗುರುತುಮಾಡು, ರುಜುಮಾಡು.