iniquity ಇನಿಕ್ವಿಟಿ
ನಾಮವಾಚಕ
  1. ಅಧರ್ಮ; ಪಾಪ; ಪಾತಕ: the iniquity of bribery ಲಂಚದ ಪಾಪ.
  2. ದುಷ್ಟತನ; ದೌರ್ಜನ್ಯ; ದುರುಳತನ; ಕೇಡಿಗತನ; ನೀಚತನ.
  3. ಶುದ್ಧ ಅನ್ಯಾಯ.
  4. (ಬಹುವಚನದಲ್ಲಿ) ಅನ್ಯಾಯಗಳು; ಪಾಪಕೃತ್ಯಗಳು.