iniquitously ಇನಿಕ್ವಿಟಸ್‍ಲಿ
ಕ್ರಿಯಾವಿಶೇಷಣ
  1. ಅಧರ್ಮದಿಂದ; ಪಾಪದಿಂದ.
  2. ದುಷ್ಟತನದಿಂದ; ದುರುಳತನದಿಂದ; ನೀಚರೀತಿಯಲ್ಲಿ; ಕೇಡಿಗತನದಿಂದ.
  3. ಶುದ್ಧ, ತೀರ – ಅನ್ಯಾಯದಿಂದ.