iniquitous ಇನಿಕ್ವಿಟಸ್‍
ಗುಣವಾಚಕ
  1. ಅಧರ್ಮದ; ಪಾಪದ.
  2. ದುಷ್ಟ; ದುರುಳ; ಕೇಡಿಗತನದ; ನೀಚ.
  3. ತೀರ ಅನ್ಯಾಯದ: iniquitous deeds ದುಷ್ಕೃತ್ಯಗಳು; ಪಾಪಕಾರ್ಯಗಳು; ಅನ್ಯಾಯಗಳು.