inimitably ಇನಿಮಿಟಬ್ಲಿ
ಕ್ರಿಯಾವಿಶೇಷಣ

ಅನುಕರಿಸಲಾಗದಂತೆ; ಅಸಮಾನವಾಗಿ; ಎಣೆಯಿಲ್ಲದಂತೆ; ಅಪ್ರತಿಮವಾಗಿ; ಅಸದೃಶವಾಗಿ; ಅನನುಕರಣೀಯ ರೀತಿಯಲ್ಲಿ.