inimitableness ಇನಿಮಿಟಬ್‍ಲ್‍ನಿಸ್‍
ನಾಮವಾಚಕ

ಅಸದೃಶತೆ; ಅಪ್ರತಿಮತೆ; ಅದ್ವಿತೀಯತೆ; ಎಣೆಯಿಲ್ಲದಿರುವಿಕೆ; ಅನನುಕರಣೀಯತೆ.